Posts

Showing posts from July, 2020

ನಿಯೋಜಿತ ಕಾರ್ಯ - 9

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಜನಿ ತಾ// ಔರಾದ(ಬಾ ) ಜಿ//ಬೀದರ ವರ್ಕ್ ಫ್ರೊಂ ಹೋಮ್ ಅಡಿಯಲ್ಲಿ ಶಿಕ್ಷಕರಿಗೆ ನಿಯೋಜಿತ ಕಾರ್ಯಗಳು                               ಇವರಿಂದ : ಇಮಾನವೆಲ್ ಸ.ಶಿ .( 9986456239 ) ನಿಯೋಜಿತ ಕಾರ್ಯ : " ಮನೆಯಿಂದಲೇ ಕೆಲಸದಡಿಯಲ್ಲಿ ನೀವು ತಮ್ಮ ವೃತ್ತಿ                                     ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡಿದ್ದಿರಿ”      “ ಮನೆಯಿಂದಲೇ ಕೆಲಸ” ಇತ್ತೀಚಿನ ದಿನಗಳಲ್ಲಿ ಈ ಪದವನ್ನು ಕೇಳದೇ ಇರುವ ಉದ್ಯೋಗಿಗಳು ಸಿಗುವುದು ವಿರಳ.ಕೇವಲ ಮಲ್ಟಿನ್ಯಾಷನಲ್ ಕಂಪನಿಗಳಿಗೆ ಸೀಮಿತವಾಗಿದ್ದ ಈ ಪ್ರಕ್ರಿಯೆ   ಇಂದು ಈ ಕೋವಿಡ-19 ರ ಉಲ್ಬಣದಿಂದಾಗಿ ಭಾಗಶಃ ಎಲ್ಲಾ ಇಲಾಖೆಗಳು ಅನುಸರಿಸುತ್ತಿವೆ.      ಸಾಮಾನ್ಯವಾಗಿ ವೃತ್ತಿ ಎಂದರೆ ನಾವು ತೊಡಗಿಸಿಕೊಂಡ ಕಾರ್ಯ ಎಂದು ಹೇಳಬಹುದು.ಮತ್ತು ವೃತ್ತಿ ನೈಪುಣ್ಯ...